ಬಾಕ್ಸಾಫೀಸ್ ನಲ್ಲಿ ಕೆಜಿಎಫ್-2 ಸುನಾಮಿಯನ್ನು ಸೃಷ್ಟಿಸಿದೆ. ಕೇವಲ ಎರಡೇ ದಿನದಲ್ಲಿ 300 ಕೋಟಿಗೂ ಅಧಿಕ ಕಲಕ್ಷನ್ ಮೂಲಕ ದಾಖಲೆ ಮಾಡಿದೆ. ಅದರಲ್ಲೂ ಹಿಂದಿನಲ್ಲಿ ರಾಕಿ ಬಾಯ್ ಅಕ್ಷರಸಹ ತೂಫಾನ್ ಸೃಷ್ಟಿಸಿದೆ. ಎರಡು ದಿನದಲ್ಲಿ ನಲ್ಲಿ ಹಿಂದಿ ಬೆಲ್ಟ್ ನಲ್ಲಿ ನೂರು ಕೋಟಿಗೂ ಹೆಚ್ಚು ಹಣ ಗಳಿಸಿದೆ. ರಾಕಿ ಬಾಯ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಭಾರತದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಹಿಂದಿ ಬೆಲ್ಟ್ ನಲ್ಲಿ ಮೊದಲನೇ ದಿನ 53.95 ಕೋಟಿ ಹಾಗೂ ಎರಡನೇ ದಿನ 46.79 ಕೋಟಿ ರುಪಾಯಿಗಳನ್ನ […]Read More