ಮೈಸೂರು: 2021-2022ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಜಿಲ್ಲೆಯು ಶೇ.64.45ರಷ್ಟು ಫಲಿತಾಂಶದೊಂದಿಗೆ 17ನೇ ಸ್ಥಾನ ಪಡೆದಿದೆ. ಹಾವೇರಿ, ಹಾಸನ, ಕೊಡಗು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗಿಂತಲೂ ಮೈಸೂರು ಹಿಂದೆಯೇ ಉಳಿದಿದೆ. 2020ನೇ ಸಾಲಿನಲ್ಲಿ ಮೈಸೂರು 14ನೇ ಸ್ಥಾನ ಪಡೆದಿತ್ತು. ಇದರಲ್ಲೂ ಈ ಸಲ ಮೈಸೂರು ಜಿಲ್ಲೆ 3 ಸ್ಥಾನ ಇಳಿಕೆ ಕಂಡಿದೆ. ಪರೀಕ್ಷೆ ಬರೆದ 35,187 ವಿದ್ಯಾರ್ಥಿಗಳ ಪೈಕಿ 21,063 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.59.86ರಷ್ಟಾಗಿದೆ. ಆದರೆ, ಪದವಿ […]Read More