Tags : # ನರೇಗಾ# ದುಡಿಯೋಣ ಬಾ

Uncategorized

ಗ್ರಾಮೀಣ ಕಾರ್ಮಿಕರಿಗೆ ಗುಡ್ ನ್ಯೂಸ್: ನರೇಗಾ ದಿನಕೂಲಿ 309ಕ್ಕೆ ಹೆಚ್ಚಳ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ರಾಜ್ಯದ ಕಾರ್ಮಿಕರ ದಿನದ ಕೂಲಿ ಹಣದಲ್ಲಿ ಹೆಚ್ಚಳವಾಗಿದೆ. ಏಪ್ರಿಲ್ 1ರಿಂದ ಕೂಲಿ ದರ 309 ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 289 ರೂಪಾಯಿ ಇತ್ತು. ಸದ್ಯ ಬೇಸಿಗೆ ದುಡಿಯೋಣ ಬಾ ಅಭಿಯಾನದ   ಆರಂಭವಾಗಿದ್ದು ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಕಡಿಮೆಯಾಗುವ ಈ ಸಮಯದಲ್ಲಿ ಕೂಲಿ ದರ ಹೆಚ್ಚಳ ರೈತರಿಗೆ ವರದಾನವಾಗಲಿದೆ. ಜೂನ್ ಅಂತ್ಯದವರೆಗೆ ನಡೆಯುವ ದುಡಿಯೋಣ […]Read More