ಲಾಕ್ ಡೌನ್, WFH: ಏನ್ ಮಾಡಿದ್ರೂ ಟೈಂ ಪಾಸ್ ಆಗ್ತಾ ಇಲ್ವಾ, ಸಿಂಪಲ್ ಹೀಗೆ ಮಾಡಿ

ಜಗತ್ತಿನಲ್ಲಿ ಮನುಷ್ಯ ತನ್ನ ಜೀವನಶೈಲಿಯನ್ನು ಹೇಗೆ ಬದಲಾಯಿಸಿಕೊಳ್ಳಲೇ ಬೇಕಾಗಿ ಬರುತ್ತದೆ ಎನ್ನುವುದನ್ನು ಕೊರೊನಾ ತೋರಿಸಿಕೊಟ್ಟಿದೆ. ಇದರಿಂದ ಮುಕ್ತಿಕೊಟ್ಟು, ಜನಜೀವನವನ್ನು ಎಂದಿನಂತೆ ಮಾಡು ಎಂದು ಪ್ರಾರ್ಥಿಸುವವರಿಗೆ ಹೊಸಹೊಸ ಅಲೆ ದಾಳಿ ಇಡುತ್ತಲೇ ಇದೆ.
ಲಾಕ್ ಡೌನ್, ಮನೆಯಿಂದಲೇ ಕೆಲಸ ಮಾಡುವವರಿಗೆ ಒಂದೋ ವಿಪರಿಮೀತ ಕೆಲಸ, ಇಲ್ಲಾಂದರೆ ಟೈಂ ಪಾಸ್ ಮಾಡೋದೇ ಕಷ್ಟ. ಕೊರೊನಾ, ಲಾಕ್ ಡೌನ್ ಬಗ್ಗೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಮೀಮ್ಸ್ ಗಳ ಸ್ಯಾಂಪಲ್ ಹೀಗಿದೆ ನೋಡಿ:
ಏನ್ ಮಾಡಿದರೂ, ಟೈಂ ಪಾಸ್ ಆಗುತ್ತಾ ಇಲ್ಲವಾ? ಸಿಂಪಲ್ ಹೀಗೆ ಮಾಡಿ, ನೀವೇ ನಟಿಸಿರುವ, ನಿಮ್ಮದೇ ಮೂವೀ. ‘ನಿಮ್ಮ ಮದುವೆ ಸಿಡಿ’ ಹಾಕಿಕೊಂಡು ನೋಡಿ. ಸತ್ಯ ಘಟನೆ ಆಧಾರಿತ ಚಿತ್ರ. ಬೇಕಾದರೆ ಫಾರ್ವರ್ಡ್ ಮಾಡಿಕೊಳ್ಳಿ, ಇಲ್ಲಾಂದರೆ ರಿವೈಂಡ್ ಮಾಡಿಕೊಳ್ಳಿ.