Warning: array_intersect(): Expected parameter 2 to be an array, null given in /home/u327821803/domains/todayexpress.in/public_html/wp-content/plugins/page-or-post-clone/page-or-post-clone.php on line 123

Warning: include_once(/home/u327821803/domains/todayexpress.in/public_html/wp-includes/header.php): failed to open stream: No such file or directory in /home/u327821803/domains/todayexpress.in/public_html/wp-config.php on line 91

Warning: include_once(): Failed opening '/home/u327821803/domains/todayexpress.in/public_html/wp-includes/header.php' for inclusion (include_path='.:/opt/alt/php74/usr/share/pear') in /home/u327821803/domains/todayexpress.in/public_html/wp-config.php on line 91
ನೀವು ಶ್ವಾನ ಪ್ರಿಯರೇ? ನಾಯಿಯನ್ನು ಸಂತೋಷವಾಗಿಟ್ಟರೆ ತಿಂಗಳಿಗೆ ಸಿಗಲಿದೆ 2 ಲಕ್ಷ ರೂ. ಸಂಬಳ! – Today Express

ನೀವು ಶ್ವಾನ ಪ್ರಿಯರೇ? ನಾಯಿಯನ್ನು ಸಂತೋಷವಾಗಿಟ್ಟರೆ ತಿಂಗಳಿಗೆ ಸಿಗಲಿದೆ 2 ಲಕ್ಷ ರೂ. ಸಂಬಳ!

 ನೀವು ಶ್ವಾನ ಪ್ರಿಯರೇ? ನಾಯಿಯನ್ನು ಸಂತೋಷವಾಗಿಟ್ಟರೆ ತಿಂಗಳಿಗೆ ಸಿಗಲಿದೆ 2 ಲಕ್ಷ ರೂ. ಸಂಬಳ!

Chief Puppy Officer: 9 ಗಂಟೆಯಿಂದ 5 ಗಂಟೆಯವರೆಗೆ ಶ್ವಾನಗಳನ್ನು ನೋಡಿಕೊಳ್ಳಬೇಕು. 8 ಗಂಟೆಗಳ ಕಾಲ ಶ್ವನವನ್ನು ಸಂತೋಷವಾಗಿ ಇಡಬೇಕು.ಟೀಮ್ಸ್​ ಡಾಗ್ಸ್​  ವರದಿಯ ಪ್ರಕಾರ, ಕಂಪನಿಯೋಂದು ನಾಯಿಗಳನ್ನು ಆಟ ಆಡಿಸುವುದಕ್ಕೆ ತಿಂಗಳಿಗೆ 2 ಲಕ್ಷ ವೇತನವನ್ನು ನೀಡುತ್ತಿದೆ. ಚೀಫ್​ ಪಪ್ಪಿ ಆಫೀಸರ್​ ಹುದ್ದೆಗಾಗಿ Yappy.com ಸೈಟ್​ ಅಭ್ಯರ್ಥಿಯನ್ನ ಹುಡುಕುತ್ತಿದೆ. ಮಾತ್ರವಲ್ಲದೆ ಕೈ ತುಂಬ ಸಂಬಳವನ್ನು ನೀಡುತ್ತಿದೆ. ಅದರಲ್ಲೂ ಶ್ವಾನ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಕೆಲಸವಾಗಿದೆ.

9 ಗಂಟೆಯಿಂದ 5 ಗಂಟೆಯವರೆಗೆ ಶ್ವಾನಗಳನ್ನು ನೋಡಿಕೊಳ್ಳಬೇಕು. 8 ಗಂಟೆಗಳ ಕಾಲ ಶ್ವನವನ್ನು ಸಂತೋಷವಾಗಿ ಇಡಬೇಕು. ಅದಕ್ಕೆ ಬೇಕಾದ ಆಟಿಕೆ ವಸ್ತುಗಳನ್ನು ನೀಡಬೇಕು. ಜೊತೆಗೆ ಶ್ವಾನದ ಬಗ್ಗೆ ರಿಸರ್ಚ್​ ಕೂಡ ಮಾಡಬೇಕಿದೆ.

ಚೀಫ್​ ಪಪ್ಪಿ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 2 ಲಕ್ಷ ತಿಂಗಳ ವೇತನ ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 24 ಲಕ್ಷ ರೂ ಎಣಿಸಬಹುದಾಗಿದೆ. ಶ್ವಾನವನ್ನು ಸಂತೋಷವಾಗಿಡುವ ಪರಿಣತಿ ಹೊಂದಿದವರಿಗೆ ಈ ಹುದ್ದೆಗೆ ಸೇರಿಕೊಳ್ಳುವ ಅವಕಾಶವಿದೆ.

ಪ್ರಪಂಚದಲ್ಲಿ ವಿಚಿತ್ರ ಹುದ್ದೆಗಳಿಗೆ. ಅದರ ಸಾಲಿಗೆ ಈ ಹುದ್ದೆ ಕೂಡ ಸೇರುತ್ತದೆ. ಈಗಾಗಲೇ ಪ್ರಪಂಚದಲ್ಲಿ ನಿದ್ದೆ ಮಾಡುವ, ಸೊಳ್ಳೆಯಿಂದ ಕಡಿಸಿಕೊಳ್ಳುವ, ಸಿನಿಮಾ ವೀಕ್ಷಿಸುವ ಉದ್ಯೋಗಳಿವೆ. ಅದರಂತೆ ಇದೀಗ ಶ್ವಾನಗಳನ್ನು ಸಂತೋಷವಾಗಿಡುವ ಹುದ್ದೆ ಅದಕ್ಕೆ ಸೇರ್ಪಡೆಗೊಂಡಿದೆ.