ಗ್ರಾಹಕರ ಗಮನಕ್ಕೆ ಆಗಸ್ಟ್ 6-7 ರಂದು ಈ ಸಮಯದಲ್ಲಿ ಎಸ್ ಬಿಐ ಯೋನೋ ಸೇವೆಗಳು ಅಲಭ್ಯ!
ಎಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಎಸ್ ಬಿಐ ನ ಡಿಜಿಟಲ್ ಸೇವೆಗಳ ಮೆಂಟೆನೆನ್ಸ್ ಆಕ್ಟಿವಿಟಿ (ನಿರ್ವಹಣೆಯ ಕೆಲಸಗಳನ್ನು) ಬ್ಯಾಂಕ್ ಕೈಗೆತ್ತಿಕೊಂಡಿದ್ದು ಗ್ರಾಹಕರಿಗೆ ಎಸ್ ಬಿಐ ನ ಡಿಜಿಟಲ್ ಬ್ಯಾಂಕಿಂಗ್, ಇಂಟರ್ ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್, ಯೋನೋ ಬ್ಯುಸಿನೆಸ್ ಸೇವೆಗಳು ಆ.06-07 ರಂದು ಅಲಭ್ಯವಾಗಲಿದೆ.